ಕೌಡಿಚ್ಚಾರು ಸಾರ್ವಜನಿಕ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ

ಅರಿಯಡ್ಕ: ಕೌಡಿಚ್ಚಾರು ಸಾರ್ವಜನಿಕ ನಾಗನ ಕಟ್ಟೆ ಸಮಿತಿ ವತಿಯಿಂದ ನಾಗರ ಪಂಚಮಿ ಕಾರ್ಯಕ್ರಮ ಪುರೋಹಿತರಾದ ಕಾವು ಶಿವಪ್ರಸಾದ್ ಕಡಮಣ್ಣಾಯರವರ ನೇತೃತ್ವದಲ್ಲಿ  ನಡೆಯಿತು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಶ್ರೀ ಕೃಷ್ಣ ಭಜನಾ ಮಂದಿರದ ಸದಸ್ಯರು, ವಾಹನ ಚಾಲಕ ಮಾಲಕರ ಸಂಘದ ಸದಸ್ಯರು, ಸಾರ್ವಜನಿಕ ಭಕ್ತಾದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.