ದರ್ಬೆ ವಿಶ್ವಕಲಾ ಆರ್ಟ್ಸ್‌ನಲ್ಲಿ ಮುದ್ದುಕೃಷ್ಣ, ರಾಧೆಯ ಡ್ರೆಸ್, ಆಭರಣಗಳು ಮಾರಾಟ/ಬಾಡಿಗೆಗೆ

0

ಪುತ್ತೂರು: ದರ್ಬೆ ಮೊದೀನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ವಿಶ್ವಕಲಾ ಆರ್ಟ್ಸ್‌ನಲ್ಲಿ ಮುದ್ದು ಕೃಷ್ಣ ಮತ್ತು ರಾಧೆಯ ಡ್ರೆಸ್, ಆಭರಣಗಳು ಮಾರಾಟ ಮತ್ತು ಬಾಡಿಗೆಗೆ ದೊರೆಯುತ್ತದೆ. ಮೇಕಪ್ ಕೂಡ ಮಾಡಿಕೊಡಲಾಗುವುದು.

ಅಲ್ಲದೆ ಭರತನಾಟ್ಯಕ್ಕೆ ಬೇಕಾದ ವಸ್ತ್ರಾಭರಣಗಳು, ಮಧುಮಗಳ ಆಭರಣಗಳು, ಜಾನಪದ, ಸೆಮಿ ಕ್ಲಾಸಿಕಲ್ ಉಡುಪುಗಳು ಬಾಡಿಗೆಗೆ ದೊರೆಯುತ್ತದೆ. ಜೊತೆಗೆ ೧ ಗ್ರಾಂ ಆಭರಣ, ಆಂಟಿಕ್ ಜ್ಯುವೆಲ್, ಬ್ಲಾಕ್ ಮೆಟಲ್ ಆಭರಣಗಳು, ಫ್ಯಾನ್ಸಿ ಇನ್ನಿತರ ಐಟಂಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9901191711, 9008220424 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here