ಶುಭ ವಿವಾಹ – ಅಶೋಕ – ಕೆ.ಲತಾ

0

ನಿಡ್ಪಳ್ಳಿ: ಕಾಸರಗೋಡು ತಾಲೂಕು ಬೆಳ್ಳೂರು ಗ್ರಾಮದ ಕೊಯಂಗೋಡು ಚನಿಯರವರ ಪುತ್ರ ಅಶೋಕ. ಕೆ ಮತ್ತು ನಿಡ್ಪಳ್ಳಿ ಗ್ರಾಮದ ಪಟ್ಟೆ ದಿ.ಚನಿಯಪ್ಪ ಮತ್ತು ಜಾನಕಿಯವರ ಪುತ್ರಿ ನಿಡ್ಪಳ್ಳಿ ಹಾಲು ಉತ್ಪಾದಕರ ಸಂಘದ ಸಹಾಯಕಿ ಲತಾರವರ ವಿವಾಹ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಏ.28ರಂದು ನಡೆಯಿತು.

LEAVE A REPLY

Please enter your comment!
Please enter your name here