ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಗೌಡ ಪಿ.ಎನ್.ರವರಿಂದ 5 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಾಲೆಗೆ ದೇಣಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಅಧೀನದ ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಗೌಡ ಪಿ.ಎನ್.ರವರು ಶಾಲೆಯ 5 ಬಡ ವಿದ್ಯಾರ್ಥಿಗಳಾದ ಆಯಿಷತ್ ಮಿಶ್ರಿಯಾ(ಎಂಟನೇ ತರಗತಿ), ಲಿಖಿತ(ಎಂಟನೇ ತರಗತಿ), ಸುಶ್ಮಿತ(ಎಂಟನೇ ತರಗತಿ), ನಿತೀಕ್(ಎಂಟನೇ ತರಗತಿ), ಅಬ್ದುಲ್ ಸವಾದ್(9ನೇ ತರಗತಿ)ರವರಿಗೆ ಒಬ್ಬರಿಗೆ ಎರಡು ಜೊತೆ ಸಮವಸ್ತ್ರದ ನಗದು 10,000 ರೂ.ವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.