ಟೇಬಲ್ ಟೆನ್ನಿಸ್ ಪಂದ್ಯಾಟ : ಸುದಾನ ಶಾಲೆ ದ್ವಿತೀಯ , ಶೌರ್ಯ ಪುನಚ್ಚ ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ದರ್ಬೆ ಸಂತ ಪಿಲೋಮಿನಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಸುದಾನ ಶಾಲೆಯ 17 ರ ವಯೋಮಾನದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 14 ರ ವಯೋಮಾನ ಪ್ರಾಥಮಿಕ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಶೌರ್ಯ ಪುನಚ್ಚ (8ನೇ) ರವರು ಜಿಲ್ಲಾ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ. ಫಾಲಿಲ್ (10), ಯಶಸ್ (10), ಸತ್ಯಪ್ರಸಾದ್ (10), ಶ್ರೀವರ್ಧನ್(10), ಮೆಹರೂಫ್ (9), ಪ್ರಥೋಶ್ (7), ನಿಕಿಲ್(7). ಅದ್ವಿಜ್ (6), ಅಕಿಲ್ (7), ನಿದಿಶಾ (7), ರಚನಾ (7), ಶರ್ವಿನಾ(7), ಸಂಖ್ಯಾ(6) ರವರುಗಳು ಪಂದ್ಯಾಟದಲ್ಲಿ ಸ್ಪರ್ಧಿಸಿರುತ್ತಾರೆ. ಇವರಿಗೆ ಯೋಗನಂದರವರು ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here