ಪುತ್ತೂರು ಏಳ್ಮುಡಿಯಲ್ಲಿ ರಸ್ತೆ ವಿಭಜಕ ಏರಿದ ಕಾರು

0

ಪುತ್ತೂರು: ಪುತ್ತೂರು ಏಳ್ಮುಡಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಏರಿದ ಘಟನೆ ಆ.25 ರಂದು ಸಂಜೆ ನಡೆದಿದೆ.
ಪುತ್ತೂರಿನಿಂದ ದರ್ಬೆ ಕಡೆ ಹೋಗುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕವನ್ನೇರಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here