ಹಿರೆಬಂಡಾಡಿ: ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ಹಿರೇಬಂಡಾಡಿ ಗ್ರಾಮದ ಹೆನ್ನಾಲ ಎಂಬಲ್ಲಿ ಹೆನ್ನಾಲ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ ಮಾಡಲಾಯಿತು.

ಸಂಘದ ಪ್ರಬಂಧಕರಾಗಿ ನವ್ಯಶ್ರೀ, ಸಂಯೋಜಕರಾಗಿ ಆರತಿ, ಸದಸ್ಯರಾಗಿ ಕಸ್ತೂರಿ, ಚಿತ್ರಾ, ವೆಂಕಪ್ಪ ಹೆಚ್, ಪ್ರಕಾಶ್ ಹೆಚ್., ಶಾಂತಪ್ಪ ಗೌಡ, ಲೀಲಾವತಿ, ಯೋಗೀಶ್ ಹಚ್. ಸೇರ್ಪಡೆಯಾದರು. ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಮಾಹಿತಿ ನೀಡಿ ಶುಭ ಹಾರೈಸಿದರು. ಪ್ರೇರಕ ತಾರನಾಥ್ ವಂದಿಸಿದರು.

LEAVE A REPLY

Please enter your comment!
Please enter your name here