ಶುಭವಿವಾಹ: ಪಿ.ವಿ. ಸಾಯಿತೇಜಸ್ವಿ – ವಿನ್ಯಾಶ್ರೀ

0

ಪುತ್ತೂರು: ಪಲ್ಲತ್ತಡ್ಕ ಮಾಲಿನಿ ಮತ್ತು ಪಿ.ಕೆ. ವಿಜಯ ಕುಮಾರ್‌ರವರ ಪುತ್ರ ಪಿ.ವಿ. ಸಾಯಿತೇಜಸ್ವಿ ಹಾಗೂ ಶ್ರೀಧರ ಗೌಡ ಮತ್ತು ದಿ. ಲಕ್ಷ್ಮೀಯವರ ಪುತ್ರಿ ವಿನ್ಯಾಶ್ರೀಯವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here