ಐತ್ತೂರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ-ಸಹಾಯಕ ಆಯುಕ್ತರಿಂದ ಗೊತ್ತುವಳಿ ಸಭೆ : ಹೈಕೋರ್ಟ್ ತಡೆಯಾಜ್ಞೆ

0

ಕಡಬ: ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ವಿರುದ್ದ ಉಪಾಧ್ಯಕ್ಷ ರ ಸಹಿತ 9 ಸದಸ್ಯರು ಅವಿಶ್ವಾಸ ಮಂಡಿಸಿದ್ದು ಪುತ್ತೂರು ಎ.ಸಿ.ಯವರಿಂದ ಅವಿಶ್ವಾಸ ಗೊತ್ತುವಳಿ ಸಭೆ ಪ್ರಾರಂಭವಾದ ಕೂಡಲೇ ಅಧ್ಯಕ್ಷರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷ ರ ವಿರುದ್ದ ಅವಿಶ್ವಾಸ ಗೊತ್ತುವಳಿ ಸಭೆ ರದ್ದುಗೊಂಡಿದೆ. ಶ್ಯಾಮಲ ಪರವಾಗಿ ಹೈಕೊರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದಿಸಿದ್ದರು.

ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಉಪಾಧ್ಯಕ್ಷರ ಸಹಿತ ಆರು ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆ

LEAVE A REPLY

Please enter your comment!
Please enter your name here