ಸೆ. 17: ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ

0

ಕಡಬ: ಹೊಸದಾಗಿ ನೊಂದಣಿಯಾಗಿರುವ ಕಾಮಧೇನು ಸಹಕಾರ ಸಂಘ ನೆಲ್ಯಾಡಿ ಕಡಬ ತಾಲೂಕು ಇದರ ನಿರ್ದೇಶಕರ ಆಯ್ಕೆಗೆ ಸೆ.17ರಂದು ಚುನಾವಣೆ ನಡೆಯಲಿದೆ.
ಸೆ.9 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ಸೆ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆ.11 ನಾಮಪತ್ರ ವಾಪಸ್ ಪಡೆಯುವ ದಿನಾಂಕವಾಗಿದ್ದು ಸೆ.17ರಂದು ಚುನಾವಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here