ಪುತ್ತೂರು ಪಿಎಲ್ ಡಿ ಬ್ಯಾಂಕ್ ವ್ಯವಸ್ಥಾಪಕ ರಾಗಿ ಶೇಖರ್ ಎಂ.

0

ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕ್ ನ ನೂತನ ವ್ಯವಸ್ಥಾಪಕರಾಗಿ ಶೇಖರ್ ಎಂ. ರವರು ಸೆ. 1 ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್ . ಗೌಡ ಇಚ್ಲಂಪಾಡಿರವರು ತಿಳಿಸಿದ್ದಾರೆ.

ಶೇಖರ್ ಎಂ ರವರು 1985 ನವೆಂಬರ್‌ ತಿಂಗಳಲ್ಲಿ ಬಂಟ್ವಾಳ ಪಿಎಲ್ ಡಿ ಬ್ಯಾಂಕ್ ನಲ್ಲಿ ಗುಮಾಸ್ತ ಹುದ್ದೆಗೆ ಸೇರಿ 15 ವರುಷಗಳ ಕಾಲಸೇವೆಯ ನಂತರ ಪುತ್ತೂರು ಪಿಎಲ್ ಡಿ ಬ್ಯಾಂಕ್ ಗೆ ವರ್ಗಾವಣೆಗೊಂಡು ಕ್ಷೇತ್ರಾಧಿಕಾರಿಯಾಗಿ ಕಾರ್ಯ ನಿರ್ವಹಣೆಯ ಬಳಿಕ 2012 ಜುಲೈ ತಿಂಗಳಲ್ಲಿ ಮತ್ತೇ ಬಂಟ್ವಾಳ ಪಿಎಲ್ ಡಿ ಬ್ಯಾಂಕ್ ಗೆ ವರ್ಗಾವಣೆಗೊಂಡು, ಸುಮಾರು ಎಂಟುವರೆ ವರ್ಷ ಗಳ ಕ್ಷೇತ್ರಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಪುತ್ತೂರು ಪಿಎಲ್ ಡಿ ಬ್ಯಾಂಕ್ ಗೆ 2021 ಫೆಬ್ರವರಿ ತಿಂಗಳಲ್ಲಿ ವರ್ಗಾವಣೆಗೊಂಡರು. ಇವರು ಬಂಟ್ವಾಳ ತಾಲೂಕಿನ ಬಿಸಿರೋಡ್ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here