ಈಶ ವಿದ್ಯಾಲಯದಲ್ಲಿ ನವೋದಯ ತರಬೇತಿಗೆ ದಾಖಾಲಾತಿ ಆರಂಭ

0

ಪುತ್ತೂರು : ಕಳೆದ 22 ವರ್ಷಗಳಿಂದ ಪುತ್ತೂರಿನಲ್ಲಿ ಕಾರ‍್ಯನಿರ್ವಹಿಸಿತ್ತಿರುವ ನೆಲ್ಲಿಕಟ್ಟೆ ಈಶ ವಿದ್ಯಾಲಯದಲ್ಲಿ ಪ್ರಸ್ತುತ 5ನೇ ತರಗತಿ ಕಲಿಯುತ್ತಿರುವ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನವೋದಯ ತರಬೇತಿ ತರಗತಿಗೆ ದಾಖಲಾತಿ ಆರಂಭವಾಗಿದ್ದು ತರಬೇತಿಯು ಶನಿವಾರ, ಆದಿತ್ಯವಾರ, ಸರಕಾರಿ ರಜಾದಿನಗಳಂದು ಲಭ್ಯವಿದೆ. ಆಸಕ್ತರಿಗೆ ಆನ್‌ಲೈನ್/ಆಫ್‌ಲೈನ್ ತರಬೇತಿ ಲಭ್ಯವಿದ್ದು ಆಸಕ್ತರು ಸಂಸ್ಥೆಯ 8722293944, 9448153379 ನಂಬರಿಗೆ ಕರೆಮಾಡಿ ಮಾಹಿತಿ ಪಡೆಯುವಂತೆ ಈಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here