ಸೀತಾಮ್ಮ ಪಡ್ಡಾಯೂರು ನಿಧನ

0

ಪುತ್ತೂರು : ಪಡ್ಡಾಯೂರು ದಿ.ಪೂವಣಿ ಶೆಟ್ಟಿ ಇವರ ಪತ್ನಿ ಸೀತಮ್ಮ( 98 ವ ) ದೀರ್ಘಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಇತ್ತೀಚೆಗೆ ನಿಧನ ಹೊಂದಿದರು.

ಮೃತರು ಪುತ್ರರಾದ ಬಾಬು ಶೆಟ್ಟಿ ಪಡ್ಡಾಯೂರು ,ಸೋಮನಾಥ ಶೆಟ್ಟಿ ಸಾಲ್ಮರ ,ಕೊರಗಪ್ಪ ಶೆಟ್ಟಿ ಉರ್ಲಾಂಡಿ ,ಪುತ್ರಿಯರಾದ ಲಕ್ಷ್ಮೀ ರಾಮಣ್ಣ ರೈ ಕುಂಬ್ರ ,ಯಮುನಾ ಬಾಲಕೃಷ್ಣ ಕೇಪು ,ಪದ್ಮಾವತಿ ಮುಂಡಪ್ಪ ಪೆರ್ಲ ಸೇರಿದಂತೆ ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here