ರೋಟರಿ ಸೆ೦ಟ್ರಲ್ ನಿಂದ ನಿವೃತ್ತ ರೈಲ್ವೇ ಸಿವಿಲ್ ಇಂಜಿನಿಯರ್ ಕೆ.ಪದ್ಮಯ್ಯ ಗೌಡರಿಗೆ ಸನ್ಮಾನ

0

ಪುತ್ತೂರು: ಇಂಜಿನಿಯರ್ಸ್ ಡೇ ದಿನದ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ 33 ವರ್ಷ ಗುಜರಾತ್ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ 1996 ರಲ್ಲಿ ನಿವೃತ್ತರಾದ ಪುತ್ತೂರು ಪರ್ಲಡ್ಕ ನಿವಾಸಿ ಕೆ ಪದ್ಮಯ್ಯ ಗೌಡ ರವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ರೋಟರಿ ಸೆ೦ಟ್ರಲ್ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಉಪಾದ್ಯಕ್ಷ ಅಶೋಕ್ ನಾಯ್ಕ್,‌ ನಿಕಟಪೂರ್ವ ಅಧ್ಯಕ್ಷ ನವೀನ್ ನಾಯ್ಕ್, ಇಂಟರ್ ನ್ಯಾಶನಲ್ ಸರ್ವಿಸ್ ನಿರ್ದೇಶಕ ಕವನ್ ನಾಯ್ಕ್, ಯೂತ್ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿ ಪಿ, ಮೆಂಬರ್ ಶಿಪ್ ಡೆವಲಪ್ ಮೆ೦ಟ್ ಚೇರ್ ಮ್ಯಾನ್ ಪದ್ಮನಾಭ ಶೆಟ್ಟಿ, ತಿಂಗಳ ಸಯೋಜಕರಾದ ಪುರುಶೊತ್ತಮ್ ಶೆಟ್ಟಿ ಮತ್ತು ಶಿವರಾಂ ಎಮ್ ಎಸ್ ರು ಭಾಗವಹಿಸಿದರು.

LEAVE A REPLY

Please enter your comment!
Please enter your name here