ರೋಟರಿ ಸೆಂಟ್ರಲ್ ನಿಂದ ಗೃಹ ನಿರ್ಮಾಣಕ್ಕೆ ಧನಸಹಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗೃಹ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಉಪ್ಪಿನಂಗಡಿ ನೆಕ್ಕಿಲಾಡಿಯ ನಾಗೇಶ ಮತ್ತು ಯಶೋದಾ ದಂಪತಿಗಳಿಗೆ ಗೃಹ ನಿರ್ಮಾಣವನ್ನು ಮುಂದುವರಿಸಲು ರೋಟರಿ ಸೆಂಟ್ರಲ್ ಸದಸ್ಯ ಪದ್ಮನಾಭ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ರೂ10,000/-ವನ್ನು ರೋಟರಿ ಕ್ಲಬ್ ಸೆ೦ಟ್ರಲ್ ಅದ್ಯಕ್ಷರಾದ ರಫೀಕ್ ದರ್ಬೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರಾದ ಕವನ್ ನಾಯ್ಕ್, ಪ್ರದೀಪ್ ಪೂಜಾರಿ, ಜಯಪ್ರಕಾಶ್ ಅಮೈ ಮತ್ತು ಪುರುಷೋತ್ತಮ್ ಶೆಟ್ಟಿ ಯವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.