ಸೆ.22-23: ಕಾಣಿಯೂರಿನಲ್ಲಿ ಬಿಎಸ್‌ಎನ್‌ಎಲ್ ಸಿಮ್ ಮೇಳ

0

ಪುತ್ತೂರು : ಬಿಎಸ್‌ಎನ್‌ಎಲ್ ವತಿಯಿಂದ ಸೆ.೨೨ ಮತ್ತು ೨೩ರಂದು ಕಾಣಿಯೂರು ಪೇಟೆಯ ಶ್ರೀಲಕ್ಷ್ಮೀ ಎಮಿಷನ್ ಸೆಂಟರ್ ಎದುರುಗಡೆ ಬಿಎಸ್‌ಎನ್‌ಎಲ್ ಸಿಮ್ ಮತ್ತು ಎಫ್‌ಟಿಟಿಎಚ್ ಮೇಳ ನಡೆಯಲಿದೆ. ಸಿಮ್ ಪಡೆಯುವವರು ಆಧಾರ್ ಕಾರ್ಡ್, ಡಿಎಲ್ ಅಥವಾ ವೋಟರ್ ಐಡಿಯನ್ನು ತರಬೇಕು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here