‘ಡ್ರೀಮ್ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್ ಪುತ್ತೂರು’ ವತಿಯಿಂದ ಅಭಿನಯ ತರಬೇತಿಯ 3ನೇ ಬ್ಯಾಚ್ ಶೀಘ್ರದಲ್ಲೇ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಿರುಚಿತ್ರ, ಆಲ್ಬಮ್ ಸಾಂಗ್, ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಲು ಬಯಸುತ್ತೀರಾ..? ನಿಮ್ಮಲ್ಲಿ ಪ್ರತಿಭೆಯಿದ್ದರೂ ಮಾರ್ಗದರ್ಶನ ಹಾಗೂ ಅವಕಾಶ ಸಿಗುತ್ತಿಲ್ಲವೇ..? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇದೆ.

ಈಗಾಗಲೇ ಪುತ್ತೂರಿನಲ್ಲಿ ಅಭಿನಯ ತರಬೇತಿಯ 2 ಬ್ಯಾಚ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ `ಡ್ರೀಮ್ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್ ಪುತ್ತೂರು’ ತನ್ನ ಅಭಿನಯ ತರಬೇತಿಯ 3ನೇ ಬ್ಯಾಚ್‌ನ್ನು ಶೀಘ್ರದಲ್ಲೇ ಆರಂಭಿಸುತ್ತಿದ್ದು ಅನುಭವಿ ವೃತ್ತಿಪರರಿಂದ ಅಭಿನಯ, ನಿರೂಪಣೆ, ನಿರ್ದೇಶನ ತರಬೇತಿಯನ್ನು ನೀಡಲಾಗುವುದು. 6 ತಿಂಗಳ ವಾರಾಂತ್ಯ ತರಗತಿ ನಡೆಯಲಿದ್ದು ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ 100% ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಚಲನಚಿತ್ರ ನಟ ಆರ್ಯನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980003996 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.