ಉಪ್ಪಿನಂಗಡಿ: ಓಮ್ನಿ ಕಾರು ಡಿಕ್ಕಿ: ಬೈಕ್ ಸವಾರ ಗಂಭೀರ

0

ಉಪ್ಪಿನಂಗಡಿ: ಓಮ್ನಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ಭಾನುವಾರ ನಡೆದಿದೆ. ಕೆಮ್ಮಾರ ನಿವಾಸಿ ಮೋನಪ್ಪ ಗೌಡ (60)  ಬೈಕ್ ಸವಾರ ಉಪ್ಪಿನಂಗಡಿಯಿಂದ ಹೋಗುತ್ತಿದ್ದ ಇವರ ಬೈಕ್ ಗೆ ಕೂಟೇಲು ಸಮೀಪ ಎದುರಿನಿಂದ ಬಂದ ಓಮ್ನಿ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here