ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ತರವಾಡು ಮನೆಯಿಂದ ಅಕ್ಕಿ, ಫಲ‌ ಸಾಹಿತ್ಯ ಸಮರ್ಪಣೆ

0

ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಮೊದಲ ದಿನವಾದ ಸೆ.26ರಂದು ವರ್ಷಂಪ್ರತಿಯಂತೆ ಮಠಂತಬೆಟ್ಟು ತರವಾಡು ಮನೆಯವರ ವತಿಯಿಂದ ನಿತ್ಯ ನೈವೇದ್ಯಕ್ಕೆ 365 ಕೆ.ಜಿ. ಅಕ್ಕಿ ಮತ್ತು ಫಲ ಸಾಹಿತ್ಯಗಳನ್ನು ಸಮರ್ಪಿಸಲಾಯಿತು. ದೇವಳದ ಜೀರ್ಣೋದ್ಧಾರ ಸಮಿತಿಯವರು ಮತ್ತು ಉತ್ಸವ ಸಮಿತಿಯ ಸಂಚಾಲಕರು ಕೊಡುಗೆ ಸ್ವೀಕರಿಸಿದರು.‌

LEAVE A REPLY

Please enter your comment!
Please enter your name here