ಕಾರ್ಪಾಡಿ: ದುರ್ಗಾಗುಡಿಯಲ್ಲಿ ದುರ್ಗಾರಾಧನೆ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಸೆ.27ರಂದು ದುರ್ಗಾರಾಧನೆ ನಡೆಯಿತು. ಸಂಜೆ ಭಜನೆ ನಡೆದು, ರಾತ್ರಿ 8ಕ್ಕೆ ದೇವಸ್ಥಾನದ ದುರ್ಗಾಗುಡಿಯಲ್ಲಿ ಗುಡಾನ್ನ ಸೇವೆ ಸಹಿತ ದುರ್ಗಾಪೂಜೆ ಜರಗಿತು. ಬಳಿಕ ಸುಬ್ರಹ್ಮಣ್ಯ ದೇವರಿಗೆ ಕಾರ್ತಿಕ ಪೂಜೆ, ಮಹಾಪೂಜೆ ನಡೆಯಿತು.

LEAVE A REPLY

Please enter your comment!
Please enter your name here