ಅ.2: ಕೊಡಾಜೆ ನಿಧಾ ಆರ್ಕೆಡ್ ನಲ್ಲಿ ಸಾರ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್, ಕಿಚನ್ ವೇರ್ ಶುಭಾರಂಭ

0

ವಿಟ್ಲ: ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆ ಗಣೇಶ ನಗರದ ನಿಧಾ ಆರ್ಕೆಡ್ ನಲ್ಲಿ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ ಮತ್ತು ಕಿಚನ್ ವೇರ್ ಗಳ ಮಳಿಗೆ ಸಾರ ಅ.2ರಂದು ಬೆಳಗ್ಗೆ ಶುಭಾರಂಭಗೊಳ್ಳಲಿದೆ.

ಸಂಸ್ಥೆಯಲ್ಲಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎ.ಸಿ. ಹಾಗೂ ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೋಫಾ, ಬೆಡ್ ರೂಂ ಸೆಟ್, ಡೈನಿಂಗ್ ಟೇಬಲ್, ವಾರ್ಡ್ ರೋಬ್ ಹಾಗೂ ಎಲ್ಲಾ ತರಹದ ಫರ್ನೂಚರ್ಸ್ ಗಳು ಹಾಗೂ ಎಲ್ಲಾ ಶ್ರೇಣಿಯ ಕಿಚನ್ ವೇರ್ ಗಳು ಸಂಸ್ಥೆಯಲ್ಲಿ ಲಭ್ಯವಿದೆ‌. ಸಂಸ್ಥೆಯ ಶುಭಾರಂಭ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here