ಮುಂಡೂರು ಗ್ರಾ.ಪಂ ಕ್ಲರ್ಕ್ ದೇವಪ್ಪ ನಾಯ್ಕರಿಗೆ ಪದೋನ್ನತಿ: 34-ನೆಕ್ಕಿಲಾಡಿ ಗ್ರಾ.ಪಂ.ಗೆ ವರ್ಗಾವಣೆ

0

ಪುತ್ತೂರು: ಮುಂಡೂರು ಗ್ರಾ.ಪಂ.ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ನಾಯ್ಕ ಕೇದಗೆದಡಿ ಅವರು ಪದೋನ್ನತಿ ಹೊಂದಿದ್ದಾರೆ. ಮುಂಡೂರು ಗ್ರಾ.ಪಂ.ನಲ್ಲಿ ಸುಮಾರು 28 ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುವ ದೇವಪ್ಪ ನಾಯ್ಕರವರು ಪದೋನ್ನತಿ ಹೊಂದಿ 34-ನೆಕ್ಕಿಲಾಡಿ ಗ್ರಾಮ ಪಂಚಾಯತ್‌ಗೆ ಅಕೌಂಟೆಂಟ್ ಆಗಿ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here