100% ಸಾಲ ಸೌಲಭ್ಯ…
₹ 47000 ಮೊತ್ತದ ಕೊಡುಗೆ…
ಪುತ್ತೂರು : ಮಾರುತಿ ಸುಜ್ಹುಕಿ ನೆಕ್ಸಾ ಇದರ ಎಸ್ಯೂವಿ ಕಾರುಗಳನ್ನು ಕಾರು ಪ್ರಿಯರು ನೂರರಷ್ಟು ಆನ್‌ರೋಡ್’ ಸಾಲ ಸೌಲಭ್ಯದೊಡನೆ ಖರೀದಿಸುವ ಅವಕಾಶವನ್ನು ಮಂಗಳೂರು ಕದ್ರಿ ರಸ್ತೆ ಬಳಿಯಿರುವ ನೆಕ್ಸಾ ಭಾರತ್ ಆಟೋಕಾರ್ಸ್ ಸಂಸ್ಥೆ ನೀಡಿದ್ದು , ದೀಪಗಳ ಹಬ್ಬವನ್ನು ಬಲು ಜೋರಾಗಿ ಸಂಭ್ರಮಿಸಲು ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಟ್ಟಿದೆ.
ಕಾರು ಕೊಂಡುಕೊಳ್ಳುವವರು ಕೆ.ವೈ.ಸಿ. ದಾಖಲೆಗಳೊಂದಿಗೆ ,7.90% ಬಡ್ಡಿ ದರ ,ಶೂನ್ಯ ಪ್ರಕ್ರಿಯೆ ಶುಲ್ಕ ,ಮತ್ತು ರೂ.47 ಸಾವಿರ ರೂಪೈಗಳ ಕೊಡುಗೆಗಳು ಕೂಡ ಸಂಸ್ಥೆ ನೀಡಲು ತಯಾರಾಗಿದ್ದು , ಹಬ್ಬದ ಸಂಭ್ರಮಕ್ಕೆ ನೆಕ್ಸಾ ಅರ್ಬನ್ ಎಸ್ಯೂವಿ ಕಾರುಗಳನ್ನು ಜತೆ ಮಾಡಿಕೊಳ್ಳ ಬಹುದು.
ಗ್ರಾಹಕರು ತಮ್ಮ ಹಳೇಯ ಕಾರಿನ ಉಚಿತ ಮೌಲ್ಯಮಾಪನ, ತಮ್ಮ ಹಳೇಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಉತ್ತಮ ಅವಕಾಶವೂ ಸಹ ತೆರೆದುಕೊಂಡಿದ್ದು ,
ಜೊತೆಗೆ ಅತೀ ಹೆಚ್ಚು ಲಾಭವನ್ನೂ ಕೂಡ ಪ್ರಿಯರು ಪಡೆದುಕೊಳ್ಳಬಹುದಾಗಿದೆ.
* ನೂರಾರಷ್ಟೂ ಸಾಲ ವ್ಯವಸ್ಥೆ
*₹ 47 ಸಾವಿರವರೆಗಿನ ಲಾಭ
* ಬಡ್ಡಿ ದರ 7.90%
* ಮಾಹಿತಿಗಾಗಿ ಕರೆ ಮಾಡಿ 9620583030.