ಪ್ರೆಸಿಲ್ಲ ಡಿ’ಸೋಜ ನಿಧನ

0

ಪುತ್ತೂರು: ದರ್ಬೆ ದಿ.ಫ್ರೆಡ್ರಿಕ್ ಡಿ’ಸೋಜರವರ ಪತ್ನಿ ಪ್ರೆಸಿಲ್ಲ ಡಿ’ಸೋಜ(61ವ.) ರವರು ಅಸೌಖ್ಯದಿಂದ ಅ.16 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಪುತ್ರ ಪ್ರಜ್ವಲ್ ಡಿ’ಸೋಜ, ಇಬ್ಬರು ಸಹೋದರಿಯರು, ಓರ್ವ ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here