ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಸೇಲ್ ಆರಂಭ

0

ಪುತ್ತೂರು : ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಸೇಲ್ ಆಯೋಜಿಸಲಾಗಿದೆ.
30ಇಂಚು ಎಲ್‌ಇಡಿ ಟಿವಿ ಕೇವಲ ರೂ.9,990 ರೂ.1000 ಕ್ಯಾಷ್‌ಬ್ಯಾಕ್, ಉಚಿತ ಗಿಫ್ಟ್, 40 ಇಂಚು ಎಲ್‌ಇಡಿ ಟಿವಿ ಕೇವಲ ರೂ.15990, ರೂ.1000 ಕ್ಯಾಷ್ ಬ್ಯಾಕ್, ಉಚಿತ ಗಿಫ್ಟ್, 43 ಇಂಚು ಎಲ್‌ಇಡಿ ಟಿವಿ ಕೇವಲ ರೂ.20990, ರೂ.2000 ಕ್ಯಾಷ್‌ಬ್ಯಾಕ್, ಉಚಿತ ಗಿಫ್ಟ್, ಇಲೆಕ್ಟ್ರಿಕ್ ಗೀಸರ್ ರೂ.2990ರಿಂದ ಪ್ರಾರಂಭ, ರೂ.4990ರ 2ಬರ್ನರ್ ಗ್ಯಾಸ್ ಸ್ಟವ್‌ನೊಂದಿಗೆ ಇಂಡಕ್ಷನ್ ಕುಕ್ಕರ್ ಉಚಿತ, ಡಬಲ್ ಡೋರ್ ರೆಫ್ರಿಜರೇಟರ್‌ಗೆ ಗೀಸರ್ ಉಚಿತ, ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ, ಮಿಕ್ಸಿಯೊಂದಿಗೆ ಸ್ಮಾರ್ಟ್ ವಾಚ್ ಉಚಿತ, ರೂ.12490ಕ್ಕೆ ಸಿಂಗಲ್ ಡೋರ್ ರೆಫ್ರಿಜರೇಟರ್, ವಾಟರ್ ಪ್ಯೂರಿಪೈರ್‌ಗೆ ಶೇ.35ರವರೆಗೆ ರಿಯಾಯಿತಿ, ಸಿಸಿಟಿವಿಗೆ ಶೇ.50ರವರೆಗೆ ರಿಯಾಯಿತಿ, ಫ್ಯಾನ್‌ಗೆ ಶೇ.35ರವರೆಗೆ ರಿಯಾಯಿತಿ, ಎಸಿ ರೂ.2900ರಿಂದ ಪ್ರಾರಂಭ. ಇಎಮ್‌ಐಯಲ್ಲಿ ಯಾವುದೇ ವಸ್ತು ಖರೀದಿಗೆ ಸ್ಮಾರ್ಟ್‌ ವಾಚ್ ಉಚಿತ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here