ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭ

0

10 ಗ್ರಾಂ ಗೋಲ್ಡ್ ಪಡೆಯುವ ಅವಕಾಶ

ಪುತ್ತೂರು : ಪುತ್ತೂರಿನಲ್ಲಿ ಸುಮಾರು 43 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ್‍ಸ್ ಸಹ ಸಂಸ್ಥೆ ದರ್ಬೆ ಬುಶ್ರಾ ಟವರ್‍ಸ್‌ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ದೀಪಾವಳಿ ಸೇಲ್ ಅ.20ರಿಂದ ಆರಂಭಗೊಂಡಿದ್ದು ಅ.29 ರವರೆಗೆ ನಡೆಯಲಿದೆ. ಪ್ರತೀ ಖರೀದಿಗೆ 10 ಗ್ರಾಂ. ಗೋಲ್ಡ್ ಪಡೆಯುವ ಅವಕಾಶ, ಪ್ರತೀ ಗೃಹೋಪಯೋಗಿ ವಸ್ತು ಖರೀದಿಯಲ್ಲಿ ಶೇ.40 ರವರೆಗೆ ರಿಯಾಯಿತಿ, ಗಿಫ್ಟ್ ಕೂಪನ್, ಸ್ಕ್ರಾಚ್ ಕಾರ್ಡ್, ಕ್ಯಾಷ್ ಬ್ಯಾಕ್, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯುವ ಸುವರ್ಣಾವಕಾಶ. ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here