ನವರತನ್ ಎಲೆಕ್ಟ್ರಿಕಲ್ಸ್‌ನಲ್ಲಿ ದೀಪಾವಳಿ ಧಮಕಾ…..! ಆನ್‌ಲೈನ್ ದರಕ್ಕಿಂತಲೂ ಕಡಿಮೆ ದರ

0

ಪುತ್ತೂರು:ದರ್ಬೆ ಸಚಿನ್ ಟ್ರೇಡರ‍್ಸ್‌ನ ಮುಂಭಾಗದಲ್ಲಿರುವ ನವರತನ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಟಿ.ವಿ ಖರೀದಿಗೆ ಅಮೋಘ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಟಿವಿ ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು 24 ಇಂಚಿನ ಎಲ್‌ಇಡಿ ಟಿವಿ ಕೇವಲ ರೂ.4,999, 32 ಇಂಚಿನ ಎಲ್‌ಇಡಿ ಟಿವಿಗೆ ಕೇವಲ ರೂ.6299, 40 ಇಂಚಿನ ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ ರೂ.11,999 ಹಾಗೂ 43 ಇಂಚಿನ ಸ್ಮಾರ್ಟ್ ಎಲ್‌ಇಡಿ ಟಿವಿ ಕೇವಲ ರೂ.13,999 ಗ್ರಾಹಕರ ಕೈ ಸೇರಲಿದೆ. ಮಳಿಗೆಯಲ್ಲಿ ಖರೀದಿಸುವ ಟಿವಿಗಳು ಆನ್‌ಲೈನ್‌ನಲ್ಲಿ ಖರೀದಿಸುವ ದರಗಳಿಗಿಂತಲೂ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಗ್ರಾಹಕರಿಗೆ ಒಂದು ವರ್ಷದ ವಾರಂಟಿಯು ದೊರೆಯಲಿದೆ.
ರೂ.6,999ರ ಎಲ್‌ಇಡಿ ಟಿವಿ ಖರೀದಿಗೆ ಮಿಕ್ಸಿ ಉಚಿತ ಹಾಗೂ ರೂ.7,999 ಸ್ಮಾರ್ಟ್ ಎಲ್‌ಇಡಿ ಟಿವಿ ಖರೀದಿಗೆ ಇಸ್ತ್ರಿ ಪೆಟ್ಟಿಗೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಮಳಿಗೆಯಲ್ಲಿ ಎಲ್ಲಾ ತರದ ಎಲೆಕ್ಟ್ರಿಕಲ್, ಪ್ಲಂಬಿಂಗ್, ಹಾರ್ಡ್‌ವೇರ್, ಗೃಹಬಳಕೆಯ ಸಾಮಾಗ್ರಿಗಳು, ಎಲ್‌ಇಡಿ ಬಲ್ಬುಗಳು ಹಾಗೂ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here