ಸಾನ್ವಿ ಜ್ಯುವೆಲ್ ವರ್ಕ್ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು : ಕೋರ್ಟುರಸ್ತೆಯಲ್ಲಿರುವ ವೈಭವ್ ಬಿಲ್ಡಿಂಗ್‌ನಲ್ಲಿ ಸಾನ್ವಿ ಜ್ಯುವೆಲ್ ವರ್ಕ್ಸ್‌ನಲ್ಲಿ ಅ.26ರಂದು ಲಕ್ಷ್ಮೀಪೂಜೆ ನಡೆಯಿತು. ಕೇಶವ ಪುರೋಹಿತ ಕಡಬರವರು ಲಕ್ಷ್ಮೀ ಪೂಜೆ ನೆರವೇರಿಸಿದರು.

ಮಾಲಕರಾದ ರಾಜೇಂದ್ರ ಪಿ. ಮತ್ತು ಸುಷ್ಮಾ ದಂಪತಿ ಅತಿಥಿಗಳು ಮತ್ತು ಗ್ರಾಹಕರನ್ನು ಸ್ವಾಗತಿಸಿ ಮಾತನಾಡಿ ನ.18ರಂದು ಪ್ರಥಮ ಡ್ರಾ. ನಡೆಯಲಿರುವ ಸಾನ್ವಿ ಗೋಲ್ಡ್ ಸ್ಕೀಂಗೆ ಸದಸ್ಯತನ ಪ್ರಾರಂಭಗೊಂಡಿದ್ದು ಸದಸ್ಯರಾಗ ಬಯಸುವವರು ಕೂಡಲೇ ಸಂಪರ್ಕಿಸುವಂತೆ ವಿನಂತಿಸಿ,  ಗ್ರಾಹಕರ  ಸಹಕಾರ ಕೋರಿದರು. ಮಾಲಕರ ಮಕ್ಕಳಾದ ಸಾನ್ವಿ, ಯಶಸ್ ಸಹಕರಿಸಿದರು. ಗಣೇಶ್ ಬೆದ್ರಾಳ ವಂದಿಸಿದರು.

LEAVE A REPLY

Please enter your comment!
Please enter your name here