ನೆಲ್ಯಾಡಿ ಶಾಸ್ತಾರ ಫ್ರೆಂಡ್ಸ್ – ಅಧ್ಯಕ್ಷ;ಅನಿಲ್ ರೈ, ಕಾರ್ಯದರ್ಶಿ: ಶಿವಪ್ರಸಾದ್

0

ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ಇದರ 6ನೇ ವರ್ಷದ ಅಧ್ಯಕ್ಷರಾಗಿ ಅನಿಲ್ ರೈ ಹಾರ್ಪಳ ಹಾಗೂ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಸಮಿತಿಯ ಮಹಾಸಭೆಯಲ್ಲಿ 6ನೇ ವರ್ಷದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಚಾಲಕರಾಗಿ ರಾಮಚಂದ್ರ ಹುಣ್ಸೆಬೆಟ್ಟು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಉಳಿತೊಟ್ಟು ದುಗ್ಗಳ, ಕ್ರೀಡಾಕಾರ್ಯದರ್ಶಿಯಾಗಿ ಜಯಪ್ರಕಾಶ್ ಆಯ್ಕೆಯಾದರು.

LEAVE A REPLY

Please enter your comment!
Please enter your name here