ಬೆಳ್ಳಿಪ್ಪಾಡಿ-ಕೂಟೇಲು ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಅ.28ರಂದು ಆರಂಭ; ಬದಲಿ ರಸ್ತೆ ಕೊಡಪಟ್ಯ – ದಾರಂಕುಕ್ಕು, ಅಬಿ೯ ರಸ್ತೆಯಲ್ಲಿ ಸಂಚಾರಕ್ಕೆ ಸೂಚನೆ

0

ಪುತ್ತೂರು: ಬೆಳ್ಳಿಪ್ಪಾಡಿ-ಕೂಟೇಲು ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಅ.28ರಂದು ಪ್ರಾರಂಭಗೊಳ್ಳಲಿದ್ದು, ಮೊದಲನೇ ಹಂತದ ಕಾಮಗಾರಿ ಡಿ.10ರವರೆಗೆ ಮುಂದುವರೆಯಲಿದೆ. ಆದುದರಿಂದ ಕಾಮಗಾರಿಯ ಅವಧಿಯಲ್ಲಿ ಈ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬದಲಿ ರಸ್ತೆಯಾಗಿ ಕೊಡಪಟ್ಯ – ದಾರಂದಕುಕ್ಕು ಹಾಗೂ ಅಬಿ೯ ರಸ್ತೆಯಲ್ಲಿ ಸಂಚರಿಸಬಹುದು. ಸಾವ೯ಜನಿಕರು ಸಹಕರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here