ಅ. 29: ಕಬಕದಲ್ಲಿ ಮದ್‌ಹ್‌ಗಾನ,‌ ಮಾಪಿಳೆ ಹಾಡುಗಳ ‘ಕಬಕ ಫೆಸ್ಟ್-2022’

0

ಪುತ್ತೂರು: ಫ್ರೆಂಡ್ಸ್ ಕಬಕ ಇದರ ವತಿಯಿಂದ ಮದ್‌ಹ್‌ಗಾನ ಮತ್ತು ಮಾಪಿಳೆ ಹಾಡುಗಳ ‘ಕಬಕ ಫೆಸ್ಟ್-2022’ ಅ. 29ರಂದು ಸಂಜೆ ಕಬಕ ಬಗ್ಗುಮೂಲೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇರಳದ ಮಾಪಿಳೆ ಹಾಡುಗಾರರಾದ ಆಶೀಫ್ ಕಪ್ಪಾಡ್ ಮತ್ತು ತನ್ಸೀರ್ ಕೂತು ಪರಂಬು ಹಾಗೂ ಇನ್ನಿತರ ಮಾಪಿಳೆ ಹಾಡುಗಾರರು ಭಾಗವಹಿಸಿದ್ದಾರೆ. ಕೇರಳದ ಸುಪ್ರಸಿದ್ಧ ಮಾಫಿಳಾ,ಕವ್ವಾಲಿ ಹಾಡು ಗಾರರು ಸಂಗೀತ ಪ್ರಿಯರ ಮನ ಸೊರೆಗೊಳ್ಳುವಂತ ಹಾಡು ಗಳನ್ನು ನೇರವಾಗಿ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ಫ್ರೆಂಡ್ಸ್ ಕ್ಲಬ್ ಕಬಕ ಇದರ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here