





ಉಪ್ಪಿನಂಗಡಿ: ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ನಿರ್ದೇಶನದಂತೆ ಕೋಟಿಕಂಠ ಗಾಯನ ಕಾರ್‍ಯಕ್ರಮ ಅ. 28ರಂದು ಜರಗಿತು.
ಕಾರ್‍ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಸದಸ್ಯರಾದ ಚಿದಾನಂದ ಪಿ., ಭಾರತಿ, ಶಶಿಕಲಾ, ಲತಾ, ಜೊಹರಾ ಇಕ್ಬಾಲ್, ಸಫೀಯ, ಕಾರ್‍ಯದರ್ಶಿ, ಪಮ್ಮು, ಸಿಬ್ಬಂದಿಗಳಾದ ರಾಜೇಂದ್ರ, ಮೀನಾಕ್ಷಿ, ರುಕ್ಮಯ, ಅಶಾ, ಅಂಗನವಾಡಿ ಕಾರ್‍ಯಕರ್ತೆಯರಾದ ಜಯಲಕ್ಷ್ಮಿ, ಪೂರ್ಣಿಮ, ಆಶಾ ಕಾರ್‍ಯಕರ್ತರಾದ ವಿಜಯ, ಶಾಂಭವಿ, ಶುಭಾ, ಜಾನಕಿ, ಪುಷ್ಪ, ಸಂಜೀವಿನಿ ಕಾರ್‍ಯಕರ್ತರಾದ ಸುಶೀಲ, ಯಕ್ಷತಾ, ಆತಿಕ ಉಪಸ್ಥಿತರಿದ್ದರು.










