ಬನ್ನೂರು ಗ್ರಾಮ ಪಂಚಾಯತ್ ನಲ್ಲಿ ಕೋಟಿ ಕಂಠ ಗಾಯನ

0

ಪುತ್ತೂರು; ಬನ್ನೂರು ಗ್ರಾಮ ಪಂಚಾಯತ್ ನಲ್ಲಿ ‘ನನ್ನ ನಾಡು ನನ್ನ ಹಾಡು’ ಸಾಮೂಹಿಕ ಗೀತಾ ಗಾಯನ(ಕೋಟಿ ಕಂಠ ಗಾಯನ)ಅ.28ರಂದು ನಡೆಯಿತು.


ಸದಸ್ಯರಾದ ಸುಪ್ರೀತಾ ಪ್ರಭು, ಶೀನಪ್ಪ ಕುಲಾಲ್, ಸ್ಮಿತಾ, ಪಿಡಿಓ ಚಿತ್ರಾವತಿ, ಲೆಕ್ಕ ಸಹಾಯಕಿ ಜಯಂತಿ, ಸಿಬಂದಿಗಳಾದ ನಾರಾಯಣ ನಾಯ್ಕ, ಪುಷ್ಪಶ್ರೀ, ಮಮತಾ, ಗ್ರಾಮಸ್ಥರಾದ ರಾಮಣ್ಣ ಗೌಡ ಹಲಂಗ, ಶಿವಪ್ಪ ಪೂಜಾರಿ, ಸುಧಾಕರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here