ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

0

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಸಮರ್ಥ್ ಪೈಕ ಇವರಿಗೆ ವೈಯಕ್ತಿಕ ಚಾಂಪಿಯನ್

ಕಾಣಿಯೂರು:- ಸರಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯು ಹಲವು ಬಹುಮಾನಗಳನ್ನು ಪಡೆಯುವ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಸಮರ್ಥ್ ಪೈಕ 7ನೇ ಲಾಂಗ್ ಜಂಪ್ ಪ್ರಥಮ, 200 ಮೀ ಓಟ ಪ್ರಥಮ ,100 ಮೀ ಓಟ ದ್ವಿತೀಯ ಸ್ಥಾನವನ್ನು ಪಡೆದು ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡಿದ್ದಾರೆ. ವಿಕಾಸ್ 6ನೇ 600 ಮೀ ಪ್ರಥಮ , ರವಿರಾಜ್ ಬಿ ಆರ್ 7ನೇ ಲಾಂಗ್ ಜಂಪ್ ದ್ವಿತೀಯ , ದಕ್ಷ ಎಂ ಡಿ 7ನೇ ಶಾಟ್ ಫುಟ್ ತೃತೀಯ, ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯರೈ 7ನೇ ಹೈ ಜಂಪ್ ಪ್ರಥಮ, ಯಶಸ್ವಿನಿ ಕೆ ವಿ 7ನೇ ಶಾಟ್ ಫುಟ್ ತೃತೀಯ.

14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಧನಲಕ್ಷ್ಮಿ ಸಿ ಎಂ 8ನೇ 200 ಮೀ ಪ್ರಥಮ, 600 ಮೀ ಓಟ ದ್ವಿತೀಯ, 400 ಮೀ ಓಟ ತೃತೀಯ , ಕೃತಿ ಎ 8ನೇ ಲಾಂಗ್ ಜಂಪ್ ಪ್ರಥಮ, ವೈಶಾಲಿ ಬಿ ಕೆ 8ನೇ ಹೈ ಜಂಪ್ ಪ್ರಥಮ, ಮೋಕ್ಷ ಜಿ ಕೆ 8ನೇ ಶಾಟ್ ಫುಟ್ ತೃತೀಯ. ಬಾಲಕರ ವಿಭಾಗದಲ್ಲಿ ಕಾರ್ತಿಕ್ ಕೆ ‍8ನೇ 400 ಮೀ ಓಟ ದ್ವಿತೀಯ, 600 ಮೀ ಓಟ ದ್ವಿತೀಯ, ನಿಹಾಲ್ ಕೆ ಪಿ 8ನೇ 200 ಮೀ ಓಟ ದ್ವಿತೀಯ.ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸೃಜನ್ ರೈ 10ನೇ 100 ಮೀ ಓಟ ಪ್ರಥಮ ,400 ಮೀ ಓಟ ತೃತೀಯ, ರೂಪೇಶ್ ರೈ ಎಂ 9ನೇ 1500 ಮೀ ಪ್ರಥಮ, ಸನ್ಮಿತ್ ರೈ 10ನೇ 200 ಮೀ ಪ್ರಥಮ, ಮಹಮ್ಮದ್ ಫಾಝಿಲ್ 9ನೇ 200 ಮೀ ಓಟ ದ್ವಿತೀಯ, ಅಖಿಲೇಶ್ ಕೆ ಎನ್ 10ನೇ 1500 ಮೀ ಓಟ ತೃತೀಯ, ಜಿತೇಶ್ ಸಿ 9ನೇ ಟ್ರಿಪಲ್ ಜಂಪ್ ದ್ವಿತೀಯ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ನನ್ಮಯಿ ಎಂ 9 ನೇ ಲಾಂಗ್ ಜಂಪ್ ಪ್ರಥಮ ,ತ್ರಿಶಾ ರೈ 10ನೇ 400 ಮೀ ಓಟ ದ್ವಿತೀಯ , 200 ಮೀ ಓಟ ದ್ವಿತೀಯ ,ತ್ರಷಾ ಐ 9ನೇ 800 ಮೀ ಓಟ ತೃತೀಯ ,1500 ಮೀ ಓಟ ತೃತೀಯ, ರಚನಾ ವಿ 10ನೇ ಟ್ರಿಪಲ್ ಜಂಪ್ ತೃತೀಯ, ವರ್ಷ ಪಿ ವಿ 10ನೇ ಹೈಜಂಪ್ ದ್ವಿತೀಯ.ಕನ್ನಡ ಮಾಧ್ಯಮ ವಿಭಾಗದಲ್ಲಿ ಕೀರ್ತನ್ ರೈ 10 ನೇ 1500 ಮೀ ಓಟ ದ್ವಿತೀಯ, ಪ್ರೀತಿಕಾ ಎ 9ನೇ 3000 ಮೀ ಓಟ ತೃತೀಯ . ಪ್ರೌಢಶಾಲಾ ಬಾಲಕರ ವಿಭಾಗದ 4*100 ರಿಲೇ
ಸೃಜನ್ ರೈ ,ಸನ್ಮಿತ್ ರೈ ರೂಪೇಶ್ ರೈ , ಮಹಮ್ಮದ್ ಫಾಝಿಲ್ ಪ್ರಥಮ ಸ್ಥಾನಪ್ರೌಢಶಾಲಾ ಬಾಲಕಿಯರ 4*100 ರಿಲೇ
ಶ್ರಾವ್ಯ ಎ , ತ್ರಿಶಾ ರೈ , ತ್ರಶಾ ಐ , ನೇಹಾ ಶ್ರೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here