ಮಾಧವ ಶಿಶು ಮಂದಿರದಲ್ಲಿ ತುಳಸಿ ಪೂಜೆ

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನ.5ರಂದು ತುಳಸಿ ಪೂಜಾ ಕಾರ್ಯಕ್ರಮವು ಜರಗಿತು.
ಶಿಶು ಮಂದಿರದ ಪೋಷಕ ಮಾತೆಯರಿಂದ ಪೂಜೆ, ಭಜನೆಗಳು ನಡೆಯಿತು. ಪುಟಾಣಿ ಮಕ್ಕಳು ಪಟಾಕಿ ಹಚ್ಚಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಶಿಶು ಮಂದಿರದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ, ಪದಾಧಿಕಾರಿಗಳಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ರಾಮಚಂದ್ರ ಮಣಿಯಾಣಿ, ಉದಯ ಕುಮರ್, ಮಾತಾಜಿಗಳಾದ ಚೈತ್ರಾ , ಕಾಂತಿಮಣಿ , ಚಂದ್ರಾವತಿ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.