ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು

0

ಪುತ್ತೂರು : ನ 02. ಮತ್ತು 03ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣಾ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಶ್ರೀ ರಾಮ ಕೃಷ್ಣ ಪ್ರೌಢ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ಪುತ್ತೂರು ನಗರ ವಲಯ ಮಟ್ಟದ ಫ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮನಗಳಿಸಿದ ವಿದ್ಯಾರ್ಥಿನಿಯರು:

ಅಂಕಿತ ಕೆ, 8ನೇ ತರಗತಿ, 600 ಮೀಟರ್ ತೃತೀಯ ಸ್ಥಾನ ( ಕೇಶವ ಕೆ ಮತ್ತು  ಸುಜಾತ ಇವರ ಪುತ್ರಿ), ಆಯಿಷತ್ ಮಬಶೀರ, 8 ನೇ ತರಗತಿ, ಚಕ್ರ ಎಸೆತ ತೃತೀಯ ಸ್ಥಾನ ( ಅಬೂಬಕ್ಕರ್ ಯು.ಎಂ ಮತ್ತು ಮಮ್ತಾಜ್ ಇವರ ಪುತ್ರಿ), ರಿಹಾನ, 8ನೇ ತರಗತಿ, ಗುಂಡು ಎಸೆತ ದ್ವಿತೀಯ ಸ್ಥಾನ( ಅನ್ವರ್ ಆಲಿ ಮತ್ತು ಸಮ್‌ಶಾದ್ ಇವರ ಪುತ್ರಿ), ಅನುಷಾ ರೈ, 8ನೇ ತರಗತಿ, ಚಕ್ರ ಎಸೆತ ದ್ವಿತೀಯ ಸ್ಥಾನ ( ಸೀತರಾಮ ರೈ ಮತ್ತು  ನಿಶಾ ರೈ ಇವರ ಪುತ್ರಿ), ಆಯಿಷಾ ಹಶೀಬಾ, 8ನೇ ತರಗತಿ, ಗುಂಡು ಎಸೆತ ಪ್ರಥಮ ಸ್ಥಾನ ( ಅಬ್ದುಲ್ ಕರೀಂ ಮತ್ತು  ರೇಶ್ಮಾ ಬಾನು ಇವರ ಪುತ್ರಿ), ಅಯಿಷತುಲ್ ಜುಸೈರಾ, 10ನೇ ತರಗತಿ, 400 ಮೀಟರ್ ತೃತೀಯ ಸ್ಥಾನ ( ಅಬೂಬಕ್ಕರ್ ಮತ್ತು ಆಯಿಷ ಇವರ ಪುತ್ರಿ), ಪ್ರೇಮ ಮೇಘ ಪಿಂಟೊ, 9ನೇ ತರಗತಿ, ಟ್ರಿಪಲ್ ಜಂಪ್ ತೃತೀಯ ಸ್ಥಾನ ( ವಿಲಿಯಂ ಪಿಂಟೊ ಮತ್ತು  ಸೀಮಾ ಇವರ ಪುತ್ರಿ), ಶಹನಾಜ್, 10ನೇ ತರಗತಿ, ಗುಂಡು ಎಸೆತ ದ್ವಿತೀಯ ಸ್ಥಾನ ( ಯೂಸಫ್ ಮತ್ತು  ಸಫಿಯಾ ಇವರ ಪುತ್ರಿ), ಕಶ್ವಿ  9ನೇ ತರಗತಿ, ಗುಂಡು ಎಸೆತ ಪ್ರಥಮ ಸ್ಥಾನ (ರಾಜೇಶ್ ಮತ್ತು  ಸಹನಾ ಇವರ ಪುತ್ರಿ), ಮಾನಸ 9ನೇ ತರಗತಿ, 4*100 ರಿಲೆ ದ್ವಿತೀಯ ಸ್ಥಾನ ( ಸುಬ್ರಮ್ಯಯ ಮತ್ತು ಸುಧಾ ಇವರ ಪುತ್ರಿ), ಅನ್ವಿತಾ, 9ನೇ ತರಗತಿ, 4*100 ರಿಲೆ ದ್ವಿತೀಯ ಸ್ಥಾನ ( ಹೊನ್ನಪ್ಪಣ್ಣ ಪೂಜಾರಿ ಮತ್ತುಸುಮಲತಾ ಇವರ ಪುತ್ರಿ) ಈ ಎಲ್ಲಾ ವಿದ್ಯಾರ್ಥಿನಿಯರು 9 ಮತ್ತು 10 ರಂದು ಕಡಬದಲ್ಲಿ ನಡೆಯುವ ತಾಲೂಕು ಮಟ್ಟಕ್ಕೆ ಕ್ರೀಡಾ ಮಟ್ಟದ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here