ಹೊಸ ಮಾರುತಿ ಕಾರುಗಳ ಜತೆ ಹಳೇಯ ಕಾರುಗಳ ಪ್ರದರ್ಶನ… ಮಾರುತಿಯಿಂದ ವರ್ಷಾಂತ್ಯದ ಕೊಡುಗೆ ಘೋಷಣೆ

0

ಗ್ರಾಹಕರಿಂದ ಅತ್ಯುತ್ತಮ ಸ್ಪಂದನೆ

ಪುತ್ತೂರು : ವರ್ಷಾಂತ್ಯದ ಸಲುವಾಗಿ ಕಾರು ಕೊಂಡುಕೊಳ್ಳೋರಿಗಾಗಿ ಜಿಲ್ಲೆಯ ಪ್ರಮುಖ ಮಾರುತಿ ಕಾರು ಡೀಲರ್ ಭಾರತ್ ಅಟೋಕಾರ್ಸ್ ಹಾಗೂ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಸಹಭಾಗಿತ್ವದಲ್ಲಿ, ತನ್ನೆಲ್ಲಾ ಮಾದರಿಯ ಕಾರಿನಲ್ಲೂ ಭರಪೂರ ಉಳಿತಾಯದ ಕೊಡುಗೆಗಳನ್ನು ಘೋಷಣೆ ಮಾಡುವ ಮೂಲಕ , ವಿನೂತನ ಕಾರುಗಳ ಖರೀದಿಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಬರೋಬ್ಬರಿ ರೂ. 70 ಸಾವಿರ ಬೃಹತ್ ಉಳಿತಾಯದ ಜೊತೆ ಸುಲಭ ಹಾಗೂ ತ್ವರಿತಗತಿಯ ಫೈನಾನ್ಸ್ ಸೌಲಭ್ಯ ಹಾಗೂ ಹಳೇ ಕಾರುಗಳು ಪ್ರದರ್ಶನ ಕೂಡ ಏರ್ಪಡಿಸಿದ್ದು ,ಈ ಮಹೋತ್ಸವಕ್ಕೆ ಕಾರು ಪ್ರಿಯರಿಂದ ಅತ್ಯುತ್ತಮ ರೀತಿಯ ಸ್ಪಂದನೆ ಸಿಕ್ಕಿದೆ. ಕಾರು ವಿನಿಮಯಕ್ಕೂ ಅವಕಾಶ ತೆರೆದುಕೊಂಡಿದೆ. ಇದೀಗ ಹಾರಾಡಿ ಬಳಿ 2 ದಿನದ ಬೃಹತ್ ಗ್ರಾಮೀಣ ಮಹೋತ್ಸವ ಆರಂಭವಾಗಿದ್ದು, ಕಾರು ಪ್ರಿಯರು ಇದರ ಲಾಭವನ್ನು ಪಡೆದುಕೊಳ್ಳಬಹುದು. ನ. 10 ರ ಸಂಜೆ ವೇಳೆ ಈ ಮಹೋತ್ಸವ ತೆರೆ ಕಾಣಲಿದೆಯೆಂದು ಟೀಂ ಲೀಡರ್ ಜಯರಾಜ್ ತಿಳಿಸಿದ್ದಾರೆ.

ವಿವಿಧ ಮಾದರಿ ಕಾರುಗಳಲ್ಲೂ ಅಚ್ಚರಿ ಉಳಿತಾಯವನ್ನು ಸಂಸ್ಥೆ ನೀಡಿದ್ದು , ಆ ಮೂಲಕ 70 ಸಾವಿರ ರೂಪೈ ಲಾಭ ಜೊತೆಗೆ ಹಳೇಯ ಕಾರುಗಳ ಪ್ರದರ್ಶನ ಕೂಡ ಇದ್ದು ,ಕಾರು ಪ್ರಿಯರಿಗೆ ಇದೊಂದು ಉತ್ತಮ ಅವಕಾಶ
ವಿವರಗಳಿಗಾಗಿ ಸಂಪರ್ಕಿಸಿ.– & 9483501730

LEAVE A REPLY

Please enter your comment!
Please enter your name here