ರಾಜ್ಯಮಟ್ಟದ ಕರಾಟೆಯಲ್ಲಿ ಮೋನಿಕಾ ಬಿ.ವಿ. ಪ್ರಥಮ

0

ಪುತ್ತೂರು: ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುದಾನ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಮೋನಿಕಾ ಬಿ.ವಿ.ರವರು ಬ್ರೌನ್ ಬೆಲ್ಟ್ ವೈಯುಕ್ತಿಕ ಕಟಾ ಮತ್ತು ವೈಯುಕ್ತಿಕ ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೈಸೂರಿನ ವಿಜೇಂದ್ರ ಹಾಗೂ ಶೋಭಾರಾಣಿ ದಂಪತಿಯ ಪುತ್ರಿಯಾದ ಇವರು ಕರಾಟೆ ಶಿಕ್ಷಕ ಟಿ.ಡಿ.ತೋಮಸ್‌ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here