ಪುತ್ತೂರು : ನ. 16 ರಂದು ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ ಇವರ ಮನೆಯಲ್ಲಿ ಜರಗಿದ ಕೊರಗಜ್ಜನ ಸಂಕ್ರಾಂತಿ ಅಗೇಲು ಸೇವಾ ಕಾರ್ಯಕ್ರಮದಲ್ಲಿ ತುಳು ಹಾಸ್ಯ ನಟ ರವಿ ರಾಮಕುಂಜ ಇವರು ಪಾಲ್ಗೊಂಡಿದ್ದು ,ಕಾರ್ಯಕ್ರಮದ ವೇಳೆ ಅವರನ್ನು ವೇದನಾಥ ಸುವರ್ಣ ಮತ್ತು ನೆರೆದ ಊರ ಕೊರಗಜ್ಜನ ಭಕ್ತರಿಂದ ಅಭಿಮಾನ ಪೂರ್ವಕವಾಗಿ ಸನ್ಮಾನಿಸಲಾಯಿತು.ವಿಜಯ್ ಕುಮಾರ್ ಸೊರಕೆ ಸಹಿತ ಹಲವಾರು ಹಾಜರಿದ್ದರು.
©