ಕಬಕದಲ್ಲಿ ಯುನಿಕ್ ಹರ್ಬಲ್ ಬ್ಯೂಟಿಪಾರ್ಲರ್ ಶುಭಾರಂಭ

0

ಪುತ್ತೂರು: ಮದುಮಗಳ ಶೃಂಗಾರ, ಮೆಹಂದಿ, ಮಹಿಳೆಯರು ಸೌಂದರ್ಯ ವರ್ಧಕ ಸೇವೆಗಳ ಸಂಸ್ಥೆ ಯುನಿಕ್ ಹರ್ಬಲ್ ಬ್ಯೂಟಿಪಾರ್ಲರ್ ನ.18ರಂದು ಕಬಕ ನಾರಾಯಣ ನಾಯ್ಕ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಮ್ಹಾಲಕರ ತಂದೆ ಹರೀಶ್ ಹಾಗೂ ತಾಯಿ ಯಶೋಧ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಪ್ರವೀಣ್ ಕುಲಾಲ್, ಪ್ರಿಯಾಂಶ್, ಕಿರಣ್ ಕಲ್ಲಡ್ಕ, ಪ್ರದೀಪ್, ಗಣೇಶ್ ಪೂವಕ್ಕ, ಕಮಲ, ತುಳಸಿ, ಅರ್ಚನಾ, ದಿವಾಕರ ಅನಂತ, ಲಿಂಗಪ್ಪ, ರಂಜಿನಿ, ಸುರೇಶ್ ಮಿತ್ತೂರು ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.

ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ;

ಶುಭಾರಂಭದ ಅಂಗವಾಗಿ ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಹಾಗೂ ಹೇರ್ ಸ್ಟ್ರೈಟಿಂಗ್ ಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಮ್ಹಾಲಕರಾದ ಅನುಷಾ ಹಾಗೂ ವಿನುತಾ ತಿಳಿಸಿದ್ದಾರೆ.

ನಮ್ಮಲ್ಲಿ ಐ ಬ್ರೋಸ್, ಹೇರ್ ಕಟ್,‌ ಫೇಶಿಯಲ್, ವ್ಯಾಕ್ಸ್, ಬ್ಲೀಚ್,ಹೇರ್ ಸ್ಪಾ, ಪೆಡಿಕ್ಯೂರ್, ಮೆನಿಕ್ಯೂರ್ ಹೇರ್ ಸ್ಟ್ರೈಟಿಂಗ್, ಹೇರ್ ಕಲರ್,‌ ಮೆಹಂದಿ, ಬ್ರೈಡಲ್ ಮೇಕಪ್ ಸ್ಪರ್ಧಾತ್ಮಕ ದರದಲ್ಲಿ ಮಾಡಿಕೊಡಲಾಗುವುದು. ಜೊತೆಗೆ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಬ್ಯೂಟಿಷಿಯನ್ ಕೋರ್ಸ್ ನೀಡಲಾಗುವುದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here