ವಿಟ್ಲ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ವತಿಯಿಂದ ಕುರುಕ್ಷೇತ್ರದಲ್ಲಿ ನಡೆಸಿದ 33ನೇ ರಾಷ್ಟ್ರೀಯ ಕ್ರೀಡೆ, ಅಥ್ಲೆಟಿಕ್ಸ್ 2022 ರಲ್ಲಿ 19 ವರುಷದ ಕೆಳಗಿನ ಬಾಲಕಿಯರ Hammer throw ಸ್ಪರ್ಧೆಯಲ್ಲಿ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಖುಷಿ ಸಾಲ್ಯಾನ್ ಪ್ರಥಮ ಸ್ಥಾನ ( ಚಿನ್ನದ ಪದಕ), ಗುಂಡೆಸೆತ ಮತ್ತು ಡಿಸ್ಕಸ್ ಕ್ರೋ ದಲ್ಲಿ ದ್ವಿತೀಯ ಸ್ಥಾನ (ಬೆಳ್ಳಿ ಪದಕ )ಪಡೆದಿರುತ್ತಾರೆ. ಖುಷಿ ಸಾಲ್ಯಾನ್ ರವರು ಚಂದಳಿಕೆ ನಿವಾಸಿ ಉಮೇಶ್ ಪೂಜಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಕಾರ್ಯನಿರ್ವಹಿಸುತ್ತಿರುವ ಭವಾನಿರವರ ಪುತ್ರಿಯಾಗಿದ್ದಾರೆ.
Home ಕ್ರೀಡೆ ನ್ಯೂಸ್ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ 2022 ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದ ವಿಟ್ಲದ ಖುಷಿ ಸಾಲ್ಯಾನ್