ಎಸ್.ಜೆ.ಎಂ ಪ್ರತಿಭಾ ಸಂಗಮ: ರೆಂಜ ಖುವ್ವತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ನವಾಝ್ ಕೋನಡ್ಕ ರಾಜ್ಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಎಸ್.ಜೆ.ಎಂ ದ.ಕ ಈಸ್ಟ್ ಜಿಲ್ಲಾ ಸಮಿತಿ ಆಯೋಜಿಸಿದ ಪ್ರತಿಭಾ ಸಂಗಮದಲ್ಲಿ ಮಲಯಾಳಂ ಭಾಷಣದಲ್ಲಿ ರೆಂಜ ಫಾರೂಕ್ ಜುಮಾ ಮಸೀದಿಗೊಳಪಟ್ಟ ಖುವ್ವತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ನವಾಝ್ ಕೋನಡ್ಕ ರೆಂಜ ಅವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ನೌಶಾದ್ ಹಿಮಮಿ ನರ್ಲಡ್ಕ ಹಾಗೂ ಅಶ್ರಫ್ ಸಖಾಫಿ ಕುಂಬ್ರ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here