ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಸ್ಪೆಷಲ್ ಆಫರ್ ಟಿವಿಎಸ್ ಜುಪಿಟರ್ ಬಂಪರ್ ಡ್ರಾ

0

ಪುತ್ತೂರು : ಇಲ್ಲಿನ ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ.

32ಇಂಚು ಎಲ್‌ಇಡಿ ಟಿವಿ ಕೇವಲ ರೂ.9,990 ರೂ.1000 ಕ್ಯಾಶ್‌ಬ್ಯಾಕ್, ಉಚಿತ ಗಿಫ್ಟ್, 40 ಇಂಚು ಎಲ್‌ಇಡಿ ಟಿವಿ ಕೇವಲ ರೂ.15990, ರೂ.1000 ಕ್ಯಾಶ್ ಬ್ಯಾಕ್, ಉಚಿತ ಗಿಫ್ಟ್, 43 ಇಂಚು ಎಲ್‌ಇಡಿ ಟಿವಿ ಕೇವಲ ರೂ.20990, ರೂ.2000 ಕ್ಯಾಶ್‌ಬ್ಯಾಕ್, ಉಚಿತ ಗಿಫ್ಟ್, ಇಲೆಕ್ಟ್ರಿಕ್ ಗೀಸರ್ ರೂ.2990ರಿಂದ ಪ್ರಾರಂಭ, ರೂ.4990ರ 2 ಬರ್ನರ್ ಗ್ಯಾಸ್ ಸ್ಟವ್‌ನೊಂದಿಗೆ ಇಂಡಕ್ಷನ್ ಕುಕ್ಕರ್ ಉಚಿತ, ಡಬಲ್ ಡೋರ್ ರೆಫ್ರಿಜರೇಟರ್‌ಗೆ ಗೀಸರ್ ಉಚಿತ, ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ, ಮಿಕ್ಸಿಯೊಂದಿಗೆ ಸ್ಮಾರ್ಟ್ ವಾಚು ಉಚಿತ, ರೂ.12490ಕ್ಕೆ ಸಿಂಗಲ್ ಡೋರ್ ರೆಫ್ರಿಜರೇಟರ್, ವಾಟರ್ ಪ್ಯೂರಿಪೈರ್‌ಗೆ ಶೇ.35ರವರೆಗೆ ರಿಯಾಯಿತಿ, ಸಿಸಿಟಿವಿಗೆ ಶೇ.50ರವರೆಗೆ ರಿಯಾಯಿತಿ, 22 ಇಎಮ್‌ಐಯಲ್ಲಿ ವಾಷಿಂಗ್ ಮೆಷಿನ್, ಫ್ಯಾನ್‌ಗೆ ಶೇ.35ರವರೆಗೆ ರಿಯಾಯಿತಿ, ಎಸಿ ರೂ.2900ರಿಂದ ಪ್ರಾರಂಭ. ಇಎಮ್‌ಐಯಲ್ಲಿ ಯಾವುದೇ ವಸ್ತು ಖರೀದಿಗೆ ಸ್ಮಾರ್ಟ್‌ ವಾಚ್ಉ ಚಿತ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತೀ ರೂ.2000 ಖರೀದಿಗೆ ಒಂದು ಕೂಪನ್ ಪಡೆದು ಸ್ಕೂಟಿ ಪೆಪ್ ಗೆಲ್ಲುವ ಅವಕಾಶ ಲಭ್ಯವಿದೆ.

 

LEAVE A REPLY

Please enter your comment!
Please enter your name here