ಸುಬ್ರಹ್ಮಣ್ಯ: ಕುಕ್ಕೆ ಸಿಲ್ಕ್ಸ್ ನಲ್ಲಿ ಚಂಪಾಷಷ್ಠಿ ಪ್ರಯುಕ್ತ ಭಾರಿ ಡಿಸ್ಕೌಂಟ್

0

ಪುತ್ತೂರು : ಸುಬ್ರಹ್ಮಣ್ಯದ ಮೊಂಟಿ ಕಂಫರ್ಟ್ ನಲ್ಲಿರುವ ಕುಕ್ಕೆ ಸಿಲ್ಕ್ಸ್ ನಲ್ಲಿ ಚಂಪಾಷಷ್ಠಿ ಪ್ರಯುಕ್ತ ಬ್ರಾಂಡೆಡ್ ಬಟ್ಟೆಗಳ ಮೇಲೆ 20% ಹಾಗೂ ಇತರ ಉಡುಗೆಗಳ ಮೇಲೆ 50% ತನಕ ಡಿಸ್ಕೌಂಟ್ ಸೇಲ್ ನಡೆಯಲಿದೆ.

ಮದುವೆ ಜವುಳಿ, ರೆಡಿಮೇಡ್ ಬಟ್ಟೆಗಳು, ವಿವಿಧ ಕಂಪನಿಗಳ ಬ್ರಾಂಡೆಡ್ ಬಟ್ಟೆಗಳು, ಹ್ಯಾಂಡ್ ಲೂಮ್ಸ್ ಸೇರಿದಂತೆ ಆಧುನಿಕ ಶೈಲಿಯ ಬಟ್ಟೆಗಳ ವಿಪುಲ ಆಯ್ಕೆಗೆ ಅವಕಾಶವಿರುವ ಬೃಹತ್ ಶೋರೂಂ ಎಂದು ಪ್ರಕಟನೆಯಲ್ಲಿ ತಿಳಿಸಿದೆ.


LEAVE A REPLY

Please enter your comment!
Please enter your name here