ಪುತ್ತೂರು : ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಪುತ್ತೂರು ನಗರದ 31 ವಾರ್ಡ್‌ಗಳಲ್ಲಿ ಐದು ವಲಯಗಳನ್ನಾಗಿ ರಚಿಸಿ, ಆ ಐದು ವಲಯಗಳಿಗೆ ಉಸ್ತುವಾರಿಗಳ ತಂಡವನ್ನು ನೇಮಕ ಗೊಳಿಸಲಾಗಿದೆ. ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿಯವರ ಕೋರಿಕೆಯಂತೆ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಈ ಕೆಳಗಿನ ಪಕ್ಷದ ಮುಖಂಡರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಯವರು ವಲಯಗಳ ಉಸ್ತುವಾರಿಗಳನ್ನಾಗಿ ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ.
ವಲಯ-1(ಕಬಕ, ಪಡ್ನೂರು, ಬನ್ನೂರು ವಾರ್ಡ್) ಉಸ್ತುವಾರಿಗಳಾಗಿ ರೋಷನ್ ರೈ ಬನ್ನೂರು, ಶಾರದಾ ಅರಸ್, ವಿಕ್ಟರ್ ಪಾಯ್ಸ್ ಮಂಜಲ್ಪಡ್ಪು,ಲೋಕೇಶ್ ಗೌಡ ಪಡ್ಡಾಯೂರು, ದಿನೇಶ್ ಗೌಡ ಸೇವಿರೆ, ರಶೀದ್ ಮುರ, ಮಹೇಶ್ ಕಲ್ಲೆಗ, ಕಲಾವಿದ ಕೃಷ್ಣಪ್ಪ ನೆಹರುನಗರ, ಕಿರಣ್ ಡಿ’ಸೋಜ ಬನ್ನೂರು,
ಉಸ್ತುವಾರಿಗಳು: ವಲಯ-2 (ಚಿಕ್ಕ ಮೂಡ್ನೂರು, ಪುತ್ತೂರು ಕಸಬಾ ವಾರ್ಡ್) ಉಸ್ತುವಾರಿಗಳಾಗಿ ಮೌರಿಸ್ ಮಸ್ಕರೇನ್ಹಸ್ ಶಕ್ತಿ ಸಿನ್ಹಾ, ಜಾನ್ ಸಿರಿಲ್ ರೋಡ್ರಿಗಸ್, ರಾಬಿನ್ ತಾವ್ರೋ, ದಾಮೋದರ ಭಂಢಾರ್ಕರ್, ಮಂಜುನಾಥ ಕೆಮ್ಮಾಯಿ, ಕೃಷ್ಣಪ್ಪ ಪೂಜಾರಿ ನೆಕ್ಕರೆ ಬೆದ್ರಾಳ, ಯೂಸುಫ್ ತಾರಿಗುಡ್ಡೆ, ವಲಯ-3(ಪುತ್ತೂರು ಕಸಬಾ ವಾರ್ಡ್) ಉಸ್ತುವಾರಿಗಳಾಗಿ ರಂಜಿತ್ ಬಂಗೇರ, ಪ್ರಸಾದ್ ಕೌಶಲ್ ಶೆಟ್ಟಿ, ಶರೂನ್ ಸಿಕ್ವೆರಾ, ಪೂರ್ಣೇಶ್ ಭಂಡಾರಿ, ಕೇಶವ ಪಡೀಲ್, ಇಸ್ಮಾಯಿಲ್ ಬೊಳುವಾರ್, ದಿನೇಶ್ ಪಿ.ವಿ. ವಿಲ್ಫ್ರೆಡ್ ಫೆರ್ನಾಂಡಿಸ್ ಉರ್ಲಾಂಡಿ, ಸೂರಜ್ ಶೆಟ್ಟಿ ಸಾಮೆತಡ್ಕ, ಸಾಯಿರಾ ಝುಬೈರ್, ವಲಯ-4(ಪುತ್ತೂರು ಕಸಬಾ, ಬಲ್ನಾಡು ವಾರ್ಡ್) ಉಸ್ತುವಾರಿಗಳಾಗಿ ರಿಯಾಝ್ ಪರ್ಲಡ್ಕ ಸತೀಶ್ ಗೌಡ ಒಳಗುಡ್ಡೆ,ಶರತ್ ಕೇಪುಳು, ಶರೀಫ್ ಬಲ್ನಾಡ್,, ರೋಷನ್ ಡಯಾಸ್, ಶ್ರೀಮತಿ ಜಯಂತಿ ಬಲ್ನಾಡ್,, ಹಮೀದ್ ಹಾಜಿ ಉಜ್ರುಪಾದೆ, ಸೂಫಿ ಬಪ್ಪಳಿಗೆ, ವಾಸು ನಾಯ್ಕ್ ಪದವು, ವಲಯ-5(ಕೆಮ್ಮಿಂಜೆ, ಆರ್ಯಾಪು ವಾರ್ಡ್) ಉಸ್ತುವಾರಿಗಳಾಗಿ ಸುರೇಶ್ ಪೂಜಾರಿ ಮೊಟ್ಟೆತಡ್ಕ, ಸುರೇಂದ್ರ ಮೊಟ್ಟೆತಡ್ಕ, ಶೈಲಾ ಪೈ, ಯೂಸುಫ್ ಡ್ರೀಮ್, ಸಿನಾನ್ ಗೋಳಿಕಟ್ಟೆ, ಮುಕೇಶ್ ಕೆಮ್ಮಿಂಜೆ, ವಿಶ್ವನಾಥ್ ಟೈಲರ್, ಹಮೀದ್ ಕೆ, ಮೊಟ್ಟೆತಡ್ಕ ನವಾಜ್ ಮೊಟ್ಟೆತಡ್ಕ, ಜೀವನ್ ದಲ್ಮೇಡ ಮರೀಲ್, ಸುಂದರ ಕೂರ್ನಡ್ಕ, ಹೈದರ್ ಅಲಿ ಸಂಜಯನಗರರವರನ್ನು ನೇಮಕ ಮಾಡಲಾಗಿದೆ.