ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ “ಯೋಗ ಕುಮಾರ” ಪ್ರಶಸ್ತಿಗೆ ಆಯ್ಕೆ

0

ಕಾಣಿಯೂರು – ಪತಂಜಲಿ ಯೋಗ ಕೇಂದ್ರ ಬೆಂಗಳೂರು ಇವರು ಕೊಡಲ್ಪಡುವ ಯೋಗ ಕುಮಾರ ಪ್ರಶಸ್ತಿಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಅವರು ಆಯ್ಕೆಯಾಗಿರುತ್ತಾರೆ.


ಡಿ.4 ರಂದು ಅಶ್ವಿನಿ ಪಬ್ಲಿಕ್ ಸ್ಕೂಲ್ ಎಲ್. ಜಿ. ರಾಮಣ್ಣ ಎಕ್ಸ್ ಟೆ0ಷನ್, ಲಗ್ಗೆರೆ, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here