ಡಿ.4 : ಬೊಳುವಾರು ಮಲರಾಯ ದೈವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಯಕ್ಷಗಾನ ಹಾಡುಗಾರಿಕೆ, ಚೆಂಡೆ, ಮದ್ದಳೆ ತರಬೇತಿ ನೀಡುತ್ತಿರುವ ಬೊಳುವಾರು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದಿಂದ ತಿಂಗಳ ಯಕ್ಷಗಾನ ತಾಳಮದ್ದಳೆ ಡಿ.4ರಂದು ಸಂಜೆ ಬೊಳುವಾರು ಮಲರಾಯ ದೈವಸ್ಥಾನದಲ್ಲಿ ಜರುಗಲಿದೆ.

ಪ್ರಸಂಗ – ಶಿಶುಪಾಲ ವಧೆ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here