ಡಿ.4: ನರಿಮೊಗರು ಶಾಲೆಯಲ್ಲಿ ನೂತನ ರಂಗಮಂದಿರ ಲೋಕಾರ್ಪಣೆ ಕುರಿತು ಸಮಾಲೋಚನಾ ಸಭೆ

0

ಪುತ್ತೂರು : ನರಿಮೊಗರು ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ನೂತನ ರಂಗಮಂದಿರ ಲೋಕಾರ್ಪಣೆ ಕುರಿತು ಸಮಾಲೋಚನಾ ಸಭೆ ಡಿ.4ರಂದು ಸಂಜೆ ಗಂಟೆ 5-00ಕ್ಕೆ ಸರಿಯಾಗಿ ನರಿಮೊಗರು ಅರುಣೋದಯ ಸಭಾಭವನದಲ್ಲಿ ನಡೆಯಲಿದೆ.

ಸಭೆಯಲ್ಲಿ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಕ್ಲಪ್ತ ಸಮಯದಲ್ಲಿ ಭಾಗವಹಿಸಬೇಕೆಂದು ನರಿಮೊಗರು ಸರಕಾರಿ ಉ.ಹಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ ಸುವರ್ಣ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here