ಮಾ.2-4:  ಬೆಳಿಯೂರುಕಟ್ಟೆ, ಮಂಜ ಮಖಾಂ ಉರೂಸ್ 

0

ಪುತ್ತೂರು: ಬೆಳಿಯೂರುಕಟ್ಟೆ, ಮಂಜ ಮಖಾಂ ಉರೂಸ್ ಕಾರ್ಯಕ್ರಮ 2023 ಮಾ.2ರಿಂದ ಮಾ.4ರ  ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here