ನಿಶ್ಚಿತಾರ್ಥ : ಜೀವನ್ ಕುಮಾರ್ – ಲಾವಣ್ಯ

0

ಪುತ್ತೂರು: ಕಡಬ ತಾಲೂಕಿನ ಬಳ್ಪ ಒಪ್ಪಳೆ ವಿಠಲ ಪೂಜಾರಿ ಹಾಗೂ ಸುನಂದ ದಂಪತಿಯ ಪುತ್ರ ಜೀವನ್ ಕುಮಾರ್ ಮತ್ತು ಕೊಂಬಾರು ಗ್ರಾಮದ ಮಣಿಬಂಡ ಸುಧಾಕರ ಪೂಜಾರಿ ಹಾಗೂ ಜಯ ದಂಪತಿಯ ಪುತ್ರಿ ಲಾವಣ್ಯರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here